ರಾಜ್ಯಬೆಂಗಳೂರು: ಭಜರಂಗಿ ನಟಿಯ ಆಭರಣ ಕದ್ದ ಚಾಲಕನ ಬಂಧನ; ದುಬಾರಿ ವಸ್ತುಗಳು ವಶಕ್ಕೆ
ಹತ್ತು ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್ ರಿಂಗ್. 3 ಲಕ್ಷ ರೂ. ಮೌಲ್ಯದ ಮತ್ತೊಂದು ರಿಂಗ್, ಒಂದೂವರೆ ಲಕ್ಷ ಬೆಳೆಬಾಳುವ ಹ್ಯಾಂಡ್ಬ್ಯಾಗ್, 75 ಸಾವಿರ ರೂನ ಪರ್ಸ್, ದುಬಾರಿ ವಾಚ್ ಸೇರಿದಂತೆ 23 ಲಕ್ಷ ರೂಪಾಯಿಯ ವಸ್ತುಗಳು ಕಳ್ಳತನವಾಗಿತ್ತು.