ದೇಶ5,435 ಬ್ಯಾಂಕ್ ಖಾತೆಗಳು, ಹಾಂಗ್ ಕಾಂಗ್ ನಂಟು: ವಂಚನೆ ಕೇಸ್ ನಲ್ಲಿ Reel Star ಬಂಧನ!
ಕಾನೂನು ಕ್ರಮವನ್ನು ತಪ್ಪಿಸುವ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ 10.74 ಕೋಟಿ ರೂ.ಗಳನ್ನು ವರ್ಗಾಯಿಸುವಂತೆ ವಂಚಕರು ಹೇಳಿದ್ದರು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ನಂತರ ಪೊಲೀಸರನ್ನು ಸಂಪರ್ಕಿಸಿದರು.