ದೇಶಉತ್ತರಪ್ರದೇಶ: BJP ಸಂಸದನ ಸಹೋದರಿಯ ಬೆತ್ತಲೆ Video ಸೆರೆ ಹಿಡಿದ ಮಾವ; ಪ್ರಶ್ನಿಸಿದಕ್ಕೆ ರಸ್ತೆಯಲ್ಲೇ ಹಲ್ಲೆ!
ಕಾಸ್ಗಂಜ್ ಜಿಲ್ಲೆಯ ಸಹವರ್ ಕೊಟ್ವಾಲಿ ಪ್ರದೇಶದಲ್ಲಿ ವೃದ್ಧನೊಬ್ಬ ಮಹಿಳೆಯೊಬ್ಬರನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ಸಹವರ್ ಪಟ್ಟಣದ ಅವಂತಿಬಾಯಿ ನಗರದ್ದು ಎನ್ನಲಾಗಿದೆ.