ಇಂಧನ ತೈಲಗಳು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ ರೀಟೇಲ್ ಹಣದುಬ್ಬರ 2019ರ ಮಾರ್ಚ್ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಆಗಸ್ಟ್ ತಿಂಗಳಲ್ಲಿ ಸಗಟು ಮತ್ತು ರೀಟೇಲ್ ಆಧರಿತ ಹಣದುಬ್ಬರ ಪ್ರಮಾಣಗಳೆರಡೂ ಇಳಿಮುಖ ಕಂಡಿವೆ...