ರಿಹಾನಾ

ಪಾಪ್ ಗಾಯಕಿ ರಿಹಾನಾ ಮೂರನೇ ಮಗುವಿಗೆ ಜನ್ಮ ನೀಡಿದ !
ಭಾರತೀಯರಿಗೂ ಪರಿಚಿತರಾದ ಪಾಪ್ ತಾರೆ ಮತ್ತು ಫ್ಯಾಷನ್ ಮಾಡೆಲ್ ರಿಹಾನ ಅವರು ಸೆಪ್ಟೆಂಬರ್ 13 ರಂದು ತಮ್ಮ ಮೂರನೇ ಮಗುವಿಗೆ ಜನ್ಮ ನೀಡಿದ್ದು, ರಾಕಿ ಐರಿಶ್ ಮೇಯರ್ಸ್ ಎಂದು ಹೆಸರಿಟ್ಟಿದ್ದಾರೆ.

ರಿಹಾನಾ ಟಾಪ್ ಲೆಸ್ ಫೋಟೋ; ಕೊರಳಲ್ಲಿ ಗಣೇಶನ ಲಾಕೆಟ್, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನೆಟ್ಟಿಗರು ಗರಂ
ಖ್ಯಾತ ಪಾಪ್ ಗಾಯಕಿ ರಿಹಾನಾ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಅವರ ಟಾಪ್ ಲೆಸ್ ಫೋಟೋ ವಿವಾದ ಸೃಷ್ಟಿಸಿದೆ.

