ದೇಶ#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಸೂಚಿಸಿಲ್ಲ, ವರದಿಗಳು 'ಹಾನಿಕಾರಕ': ಕೇಂದ್ರ ಸರ್ಕಾರ
#ResignModi ಹ್ಯಾಶ್ ಟ್ಯಾಗ್ ತೆಗೆಯುವಂತೆ ಫೇಸ್'ಬುಕ್'ಗೆ ಯಾವುದೇ ರೀತಿಯ ಸೂಚನೆಗಳನ್ನೂ ನೀಡಿಲ್ಲ, ವಾಲ್ ಸ್ಟ್ರೀಟ್ ಜರ್ನಲ್ ವರದಿ ಹಾನಿಕಾರಕವಾದದ್ದು ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.