ರಾಜ್ಯವೋಚರ್ಗಳಿಗಾಗಿ ಸರ್ವರ್ಗೆ ಕನ್ನ; ಆಂಧ್ರ ಪ್ರದೇಶದಲ್ಲಿ ಐಐಐಟಿ ಪದವೀಧರನ ಬಂಧನ!
ಇತ್ತೀಚೆಗೆ ಕಂಪನಿಯೊಂದರ ಸರ್ವರ್ ಹ್ಯಾಕ್ ಮಾಡಿದ ಮತ್ತು ಗ್ರಾಹಕರಿಗೆ ತಲುಪಬೇಕಿದ್ದ ವೋಚರ್ಗಳನ್ನು ತೆಗೆದುಕೊಂಡಿದ್ದಕ್ಕಾಗಿ ಆಂಧ್ರಪ್ರದೇಶದ 23 ವರ್ಷದ ಐಐಐಟಿ ಪದವೀಧರನೊಬ್ಬನನ್ನು ಬಂಧಿಸಲಾಗಿದೆ. ಈತ ಈ ವೋಚರ್ಗಳನ್ನು ಬಳಸಿ ಆನ್ಲೈನ್ ಖರೀದಿ ಮಾಡುತ್ತಿದ್ದ ಎನ್ನಲಾಗಿದೆ.