ರಿಲೇಷನ್ ಶಿಪ್

ಅರ್ಷದೀಪ್ ಸಿಂಗ್, ಸಮ್ರೀನ್ ಕೌರ್ ನಡುವೆ ವಿಶೇಷವಾದ ಪ್ರೇಮ: ತೋಳುಗಳ ಮೇಲೆ ತಮ್ಮ ಹೆಸರಿನ ಮೊದಲ ಅಕ್ಷರದ ಟ್ಯಾಟೋ! ವೈರಲ್
ಅರ್ಷದೀಪ್ ಮತ್ತು ಸಮ್ರೀನ್ ಪರಸ್ಪರ ತಮ್ಮ ಹೆಸರಿನ ಮೊದಲ ಅಕ್ಷರಗಳನ್ನು ತಮ್ಮ ತೋಳುಗಳ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸಮ್ರೀನ್ ಅವರೊಂದಿಗಿನ ಸಂಬಂಧವನ್ನು ಅರ್ಷದೀಪ್ ಸಾರ್ವಜನಿಕವಾಗಿ ದೃಢಪಡಿಸಿದ ಕೆಲವೇ ದಿನಗಳಲ್ಲಿ ಈ ವಿಷಯ ಬಹಿರಂಗವಾಗಿದೆ.

ನಿರ್ಮಾಪಕ ಜಕ್ಕಿ ಬಗ್ ನಾನಿ ಜೊತೆಗೆ ನಟಿ ರಾಕುಲ್ ಪ್ರೀತ್ ಸಿಂಗ್ ರಿಲೇಷನ್ ಶಿಪ್ ಬಹಿರಂಗ!
ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್ ನಾನಿ ಜೊತೆಗೆ ರಿಲೇಷನ್ ಶಿಪ್ ಹೊಂದಿರುವುದಾಗಿ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ತಿಳಿಸಿದ್ದಾರೆ.

