ದಕ್ಷಿಣ ಭಾರತದ ಹಾಟ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ತಮ್ಮ ಹಳೆಯ ರಿಲೇಶನ್ಶಿಪ್ಗಳ ಬಗ್ಗೆ ಮೌನ ಮುರಿದಿದ್ದು ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ ಎಂದು ಹೇಳಿದ್ದಾರೆ.