ಕ್ರಿಕೆಟ್'IPL ಬಾಲಿವುಡ್ ಸಿನಿಮಾದಂತಿರುತ್ತದೆ, PSL ಗಂಭೀರ ಕ್ರಿಕೆಟ್ ಸ್ಪರ್ಧೆಯಾಗಿದೆ': ರಿಲೀ ರೊಸೊವ್ ಸ್ಫೋಟಕ ಹೇಳಿಕೆ!
ದಕ್ಷಿಣ ಆಫ್ರಿಕಾದ ಆಟಗಾರ ರಿಲೀ ರೊಸೊವ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಬಾಲಿವುಡ್ ಸಿನಿಮಾದಂತಿರುತ್ತದೆ. ಆದರೆ, ಪಿಎಸ್ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.