ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಜಿಯೋ ಐಪಿಒ: 27 ಕೋಟಿ ಷೇರುಗಳಿಗೆ ಅನುಮೋದನೆ; ಪ್ರತಿ ಷೇರಿನ ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ...
ಜಿಯೋ ಪ್ಲಾಟ್ಫಾರ್ಮ್ಗಳ ಮಂಡಳಿಯು ದಿನದ ಆರಂಭದಲ್ಲಿ DRHP ನ್ನು ಅನುಮೋದಿಸಿದೆ ಮತ್ತು ಶುಕ್ರವಾರವೇ ಅದನ್ನು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಗೆ ಸಲ್ಲಿಸಲಾಗುತ್ತದೆ.

5 ಬಿಲಿಯನ್ ಡಾಲರ್ ಗೆ ಭಾರತದ ಟಿಕ್ ಟಾಕ್ ಖರೀದಿಸಲು ರಿಲಾಯನ್ಸ್ ಮುಂದು?
ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ.

