ರಿಲಾಯನ್ಸ್

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!
ದೇಶ

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!

ಭಾರತದ ಅತಿದೊಡ್ಡ ಖಾಸಗಿ ವಲಯದ ಕಂಪನಿ ಮತ್ತು ಬ್ರಿಟನ್‌ನ ಪ್ರತಿಷ್ಠಿತ ಏರೋ-ಎಂಜಿನ್ ತಯಾರಕರು ದೇಶದಲ್ಲಿ ಸ್ಥಳೀಯ ಫೈಟರ್-ಜೆಟ್ ಪ್ರೊಪಲ್ಷನ್ ಸಾಮರ್ಥ್ಯವನ್ನು ನಿರ್ಮಿಸಲು ಬಿಡ್ ಮಾಡಿವೆ.

ರಷ್ಯಾದ ತೈಲದಿಂದ ದೂರ ಉಳಿದ ರಿಲಾಯನ್ಸ್!
ವಾಣಿಜ್ಯ

ರಷ್ಯಾದ ತೈಲದಿಂದ ದೂರ ಉಳಿದ ರಿಲಾಯನ್ಸ್!

ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಈ ತಿಂಗಳು 164,000 ಬಿಪಿಡಿ ಖರೀದಿಸಿತ್ತು. ಇದು ಡಿಸೆಂಬರ್ 2025 ರಲ್ಲಿ 143,000 ಬಿಪಿಡಿ ಆಗಿತ್ತು.

ವಂತಾರಾಗೆ ಕ್ಲೀನ್ ಚಿಟ್, ವಿನಃ ಕಾರಣ ಕಳಂಕ ತರುವುದು ಬೇಡ: ಸುಪ್ರೀಂ ಕೋರ್ಟ್‌
ದೇಶ

ವಂತಾರಾಗೆ ಕ್ಲೀನ್ ಚಿಟ್, ವಿನಃ ಕಾರಣ ಕಳಂಕ ತರುವುದು ಬೇಡ: ಸುಪ್ರೀಂ ಕೋರ್ಟ್‌

ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಪ್ರತಿಷ್ಠಾನ ಒಡೆತನದ ವಂತಾರಾ ಗ್ರೀನ್ಸ್ ವನ್ಯ ಜೀವಿ ಸಂರಕ್ಷಣೆ ಮತ್ತು ಪುನರ್‌ವಸತಿ ಕೇಂದ್ರದಲ್ಲಿ ಅಕ್ರಮ ನಡೆದಿಲ್ಲ ಎಂದು ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡದ ವರದಿ ತಿಳಿಸಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಅಂಬಾನಿಗೆ ಕೇಂದ್ರ ಸರ್ಕಾರದ ಶಾಕ್: 24 ಸಾವಿರ ಕೋಟಿ ರೂ ಪಾವತಿಸಲು ನೊಟೀಸ್!
ದೇಶ

ಅಂಬಾನಿಗೆ ಕೇಂದ್ರ ಸರ್ಕಾರದ ಶಾಕ್: 24 ಸಾವಿರ ಕೋಟಿ ರೂ ಪಾವತಿಸಲು ನೊಟೀಸ್!

ಸರ್ಕಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರರ ಮೇಲೆ 2.81 ಬಿಲಿಯನ್ ಯುಎಸ್ ಡಾಲರ್ (ಸುಮಾರು 24,500 ಕೋಟಿ ರೂ.) ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದೆ.

Watch | ವಂತಾರ ಪ್ರಾಣಿ ರಕ್ಷಣಾ ಕೇಂದ್ರ ಉದ್ಘಾಟನೆ;  ವಜ್ಯಜೀವಿಗಳೊಂದಿಗೆ PM Modi
ವಿಡಿಯೋ

Watch | ವಂತಾರ ಪ್ರಾಣಿ ರಕ್ಷಣಾ ಕೇಂದ್ರ ಉದ್ಘಾಟನೆ; ವಜ್ಯಜೀವಿಗಳೊಂದಿಗೆ PM Modi

JioHotstar ಡೊಮೇನ್ ಖರೀದಿಸಿದ ಟೆಕ್ಕಿ, ಉನ್ನತ ಶಿಕ್ಷಣಕ್ಕೆ ನೆರವು ಬೇಡಿಕೆ; ರಿಲಾಯನ್ಸ್ ನೀಡಿದ ಪ್ರತಿಕ್ರಿಯೆ ಏನೆಂದರೆ...
ವಾಣಿಜ್ಯ

JioHotstar ಡೊಮೇನ್ ಖರೀದಿಸಿದ ಟೆಕ್ಕಿ, ಉನ್ನತ ಶಿಕ್ಷಣಕ್ಕೆ ನೆರವು ಬೇಡಿಕೆ; ರಿಲಾಯನ್ಸ್ ನೀಡಿದ ಪ್ರತಿಕ್ರಿಯೆ ಏನೆಂದರೆ...

ಜಿಯೋ ಹಾಗೂ ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿ ಮೂಲದ ಡೆವಲಪರ್ ಓರ್ವ JioHotstar.com ಡೊಮೇನ್ ನ್ನು ತಾನು ಖರೀದಿಸಿದ್ದಾನೆ.

ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)
ಅಂಕಣಗಳು

ರಿಲಾಯನ್ಸ್ ಬೃಹತ್ ಉದ್ಯೋಗ ಕಡಿತ: ನಾವು ತಿಳಿದಿರಲೇಬೇಕಾದ ನೌಕರಿ ಭವಿಷ್ಯ! (ತೆರೆದ ಕಿಟಕಿ)

ಅದಾಗಲೇ ಉದ್ಯೋಗ ಮಾರುಕಟ್ಟೆಯಲ್ಲಿ ಇರುವವರು ಕೆಲವೊಮ್ಮೆ ತಮ್ಮ ಕೆಲಸದ ರೀತಿನೀತಿ ಬದಲಾಯಿಸಿಕೊಂಡು ಪ್ರಸ್ತುತರಾಗಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ತಮ್ಮ ಕಾರ್ಯಕ್ಷೇತ್ರವನ್ನೇ ಬದಲಿಸಬೇಕಾಗುತ್ತದೆ.

ರಿಲಯನ್ಸ್ ಗೆ ಸಂಬಂಧಿಸಿದ Qwik Supply 3ನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ: ಪ್ರತಿಕ್ರಿಯೆ ಹೀಗಿದೆ...
ವಾಣಿಜ್ಯ

ರಿಲಯನ್ಸ್ ಗೆ ಸಂಬಂಧಿಸಿದ Qwik Supply 3ನೇ ಅತಿ ದೊಡ್ಡ ಚುನಾವಣಾ ಬಾಂಡ್ ಖರೀದಿದಾರ: ಪ್ರತಿಕ್ರಿಯೆ ಹೀಗಿದೆ...

ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಂಬಂಧಿಸಿದ ಕ್ವಿಕ್ ಸಪ್ಲೇ ಚುನಾವಣಾ ಬಾಂಡ್ ಖರೀದಿಸಿದ 3 ನೇ ಅತಿ ದೊಡ್ಡ ಸಂಸ್ಥೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಜಿಬಿಪಿಗೆ ಖರೀದಿಸಿದ ರಿಲಾಯನ್ಸ್
ವಾಣಿಜ್ಯ

ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಜಿಬಿಪಿಗೆ ಖರೀದಿಸಿದ ರಿಲಾಯನ್ಸ್

 ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ