ವಾಣಿಜ್ಯಷೇರುಪೇಟೆ ದಾಖಲೆ ಏರಿಕೆ, ಶುಲ್ಕ ಹೆಚ್ಚಳ ಪ್ರಸ್ತಾಪದಿಂದ ಆರ್ಐಎಲ್ ಗೆ ಶೇ 4 ರಷ್ಟು ಲಾಭ.
ಬುಧವಾರ ಮುಂಬೈ ಷೇರು ಮಾರುಕಟ್ಟೆ ಬಿಎಸ್ಇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು ಒಟ್ಟು 300 ಪಾಯಿಂಟ್ಗಳ ಹೆಚ್ಚಳ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ನ ಲಾಭದಿಂದ ಉತ್ತೇಜಿತವಾಗಿ ಪೇಟೆ ಈ ಹೊಸ ಎತ್ತರಕ್ಕೇರಿದೆ.