ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ಯುರೋಪಿಯನ್ ಒಕ್ಕೂಟದ ನಿರ್ಬಂಧ: ರಷ್ಯಾದ ತೈಲ ಬಳಕೆ ನಿಲ್ಲಿಸಿದ Reliance
ರಿಲಯನ್ಸ್ ಭಾರತದ ಅತಿದೊಡ್ಡ ರಷ್ಯಾದ ತೈಲ ಖರೀದಿದಾರ ಸಂಸ್ಥೆಯಾಗಿದ್ದು, ಜಾಮ್‌ನಗರದಲ್ಲಿರುವ ತನ್ನ ದೈತ್ಯ ತೈಲ ಸಂಸ್ಕರಣಾ ಸಂಕೀರ್ಣದಲ್ಲಿ ಅದನ್ನು ಸಂಸ್ಕರಿಸಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನವಾಗಿ ಪರಿವರ್ತಿಸುತ್ತದೆ.

ಮೊದಲ ಬಾರಿಗೆ ಅಂಬಾನಿ-ಅದಾನಿ ಒಪ್ಪಂದ: ಈ ಇಬ್ಬರು ಕೋಟ್ಯಾಧಿಪತಿಗಳ ಹೂಡಿಕೆ ಅಂತಹ ಅಚ್ಚರಿ ಅಲ್ಲ ಯಾಕೆ?
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ತನ್ನ ಪ್ರತಿಸ್ಪರ್ಧಿ ಉದ್ಯಮಿ ಗೌತಮ್ ಅದಾನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶದ ಅದಾನಿ ಪವರ್‌ನ ವಿದ್ಯುತ್ ಯೋಜನೆಯಲ್ಲಿ ರಿಲಯನ್ಸ್ ಶೇಕಡ 26ರಷ್ಟು ಪಾಲನ್ನು ಖರೀದಿಸಿದೆ.

ಆರ್ ಐಎಲ್ ನಿರ್ದೇಶಕರ ಮಂಡಳಿಗೆ ಇಶಾ, ಆಕಾಶ್, ಅನಂತ್ ಅಂಬಾನಿ ಸೇರ್ಪಡೆ!
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಉತ್ತರಾಧಿಕಾರ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಯಾಗಿದ್ದು, ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ನಿರ್ದೇಶಕ ಮಂಡಳಿಗೆ ನೇಮಕ ಮಾಡುವುದಾಗಿ ದೇಶದ ಅತ್ಯಂತ ಶ್ರೀಮಂತ ಕಂಪನಿಯ ಅಧ್ಯಕ್ಷರು ಘೋಷಿಸಿದ್ದಾರೆ.

ಜಗತ್ತಿನ 50 ಅಗ್ರ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಲಿಸ್ಟ್ ನಲ್ಲಿರೋ ಏಕೈಕ ಭಾರತೀಯ ಸಂಸ್ಥೆ!
ವಿಶ್ವದ ಅಗ್ರ ಬಿಲೇನಿಯರ್ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದದದದದದದದ ಬಳಿಕ ರ ಜಾಗತಿಕವಾಗಿ ಅಗ್ರ 50 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ ಆಯಿಲ್ ನಿಂದ ಟೆಲಿಕಾಂ ವ

ಒಂದೇ ಸೂರಿನಡಿ ಡಿಜಿಟಲ್ ಘಟಕಗಳನ್ನು ತರಲು ರಿಲಯನ್ಸ್ ಇಂಡಸ್ಟ್ರೀಸ್ ಯೋಜನೆ
ಕೊರ್ಪೊರೇಟ್ ವಲಯದ ಮರುರಚನೆಗೆ ಮುಂದಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ತನ್ನೆಲ್ಲಾ ಡಿಜಿಟಲ್ ಉದ್ಯಮಗಳನ್ನು ಒಂದೇ ಸೂರಿನಡಿ ತರಲು ಮುಂದಾಗಿದ್ದಾರೆ.

ಚೆನ್ನೈ ಮರೀನಾ ಬೀಚ್ ನಲ್ಲಿ ಉಚಿತ ವೈಫೈ..!
ಚೆನ್ನೈ ಖ್ಯಾತ ಮರೀನಾ ಬೀಚ್ ನಲ್ಲಿ ಶೀಘ್ರದಲ್ಲಿಯೇ ಉಚಿತ ವೈಫೈ ಸೇವೆ ದೊರೆಯಲಿದೆ...

