ಕ್ರೀಡೆಮೆಡಲ್ಸ್, ಪ್ರಶಸ್ತಿಗಳನ್ನು ಹರಾಜಿಗಿಟ್ಟ ಫುಟ್ ಬಾಲ್ ಲೆಜೆಂಡ್ ಪೀಲೆ
ಫುಟ್ಬಾಲ್ ದಿಗ್ಗಜ ಮತ್ತು ಬ್ರೆಜಿಲ್ನ ಶ್ರೇಷ್ಠ ಆಟಗಾರ ಪಿಲೆ ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ ಪುರಸ್ಕಾರಗಳನ್ನು ಹಾರಾಜಿಗಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.