ಕ್ರಿಕೆಟ್ಐರ್ಲೆಂಡ್ ವಿರುದ್ಧದ T20 ಸರಣಿ; ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ XIನಲ್ಲಿ ಸ್ಥಾನ ಕೈತಪ್ಪಿದ ಬಗ್ಗೆ ಭಾರತದ ಕೋಚ್ ಪ್ರತಿಕ್ರಿಯೆ
ಆಟಗಾರರಿಗೆ ಆತ್ಮವಿಶ್ವಾಸ ತುಂಬುವುದು ಹಾಗೂ ತಂಡದಲ್ಲಿ ಅವರಿಗೆ ದೀರ್ಘಕಾಲದವರೆಗೆ ಆಡುವ ಅವಕಾಶವನ್ನು ನೀಡಲಾಗುವುದು ಎಂಬ ಸಂದೇಶವನ್ನು ರವಾನಿಸುವುದು ಮುಖ್ಯವಾಗಿದೆ ಎಂದರು.