ವಿದೇಶಮಹಾಮಾರಿ ಕೊರೋನಾಗೆ ಮಿಡತೆ ಮದ್ದು ಎಂದ ಪಾಕಿಸ್ತಾನ ಸಂಸದ!
ಕೊರೋನಾ ಸಾಂಕ್ರಾಮಿಕ ರೋಗದಿಂದ ಜಗತ್ತೆಲ್ಲಾ ಕಷ್ಟಕ್ಕೆ ಸ್ಲುಕಿರುವ ಈ ಸಮಯದಲ್ಲಿ ಮಿಡತೆ ದಾಳಿ ಮತ್ತು ಕೊರೋನಾ ಸಮಸ್ಯೆಗಲನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರೊಬ್ಬರು ಮಹಾಮಾರಿ ಕೊರೋನಾಗೆ ಹೊಸ ಔಷಧಿಯೊಂದನ್ನು ಹುಡುಕಿದ್ದಾರೆ! ಸಂಸದರು ಹೇಳಿದಂತೆ ಮಿಡತೆಗಳನ್ನು ತಿನ್ನುವುದರಿಂದ ಕೊರೋನಾವೈಅರ್ಸ್ ಮಹಾಮಾರಿಯಿಂದ ಗುಣಮುಖರಾಗಲು ಸಾಧ್ಯ. ಮಿಡತೆ ತಿಂದರೆ