ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಅನಿವಾಸಿ ಭಾರತೀಯರಿಗೆ (NRI) ಬೆಂಗಳೂರು ಮತ್ತು ಮುಂಬೈ ನಗರಗಳು ಪ್ರಮುಖ ಆಯ್ಕೆಗಳಾಗಿವೆ ಎಂದು ಎನ್ಆರ್ಐ ರಿಯಲ್ ಎಸ್ಟೇಟ್, 2023 ರ ವರದಿ ತಿಳಿಸಿದೆ.