ಕೇಂದ್ರ ಬಜೆಟ್ಕೇಂದ್ರ ಬಜೆಟ್ 2022: ಕೈಗಾರಿಕೋದ್ಯಮಿಗಳು, ರಿಯಲ್ ಸೆಕ್ಟೇರ್ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ
ಕೋವಿಡ್-19 ಸಾಂಕ್ರಾಮಿಕ ಕಳೆದೆರಡು ವರ್ಷಗಳಿಂ ತಂದ ಸಂಕಷ್ಟದ ಮಧ್ಯೆಯೂ ಉದ್ಯಮಿಗಳು, ವ್ಯಾಪಾರಿಗಳು, ರಿಯಲ್ ಎಸ್ಟೇಟ್ ವಲಯದ ಉದ್ಯಮಿಗಳು ಕೇಂದ್ರ ಬಜೆಟ್-2022(Union Budget 2022)ನ್ನು ಸ್ವಾಗತಿಸಿದ್ದಾರೆ.