ವಾಣಿಜ್ಯದೇಶ 2ಜಿ-ಮುಕ್ತವಾದರೆ ಮಾತ್ರ ‘ಡಿಜಿಟಲ್ ಇಂಡಿಯಾ’ ನಿರ್ಮಾಣ ಸಾಧ್ಯ: ರಿಯಲನ್ಸ್ ಜಿಯೋ
ಭಾರತ ವಿಶ್ವದ ಅತಿದೊಡ್ಡ ಡೇಟಾ-ಮಾರುಕಟ್ಟೆಯಾಗಿ ಬೆಳೆಯುವುದನ್ನು ಜಿಯೋ ಸಾಧ್ಯವಾಗಿಸಿದ್ದು, 2016ರಲ್ಲಿ ತಿಂಗಳಿಗೆ 20 ಕೋಟಿ ಜಿಬಿಯಷ್ಟಿದ್ದ ನಮ್ಮ ಡೇಟಾ ಬಳಕೆ ಇದೀಗ ತಿಂಗಳಿಗೆ 600 ಕೋಟಿ ಜಿಬಿಗೆ ಹೆಚ್ಚಿದೆ ಎಂದು ರಿಯಲನ್ಸ್ ಜಿಯೋ ತಿಳಿಸಿದೆ.