ಗ್ಯಾಡ್ಜೆಟ್ಸ್ಪ್ಲೇಸ್ಟೋರ್'ನಲ್ಲಿ ಸದ್ದು ಮಾಡುತ್ತಿದೆ 'ರಿಮೂವ್ 'ಚೈನಾ ಆ್ಯಪ್ಸ್': 2 ವಾರಗಳಲ್ಲಿ 50 ಲಕ್ಷ ಜನರಿಂದ ಡೌನ್'ಲೋಡ್!
ಗಡಿ ಕ್ಯಾತೆ ಒಂದೆಡೆಯಾದರೆ, ಮತ್ತೊಂದೆಡೆ ವೈರಕ್ ಕಾಟ ಸೃಷ್ಟಿಸಿರುವ ಚೀನಾಗೆ ಆರ್ಥಿಕವಾಗಿ ಹೊಡೆತ ನೀಡಲು ಭಾರತೀಯರು ಮುಂದಾಗಿದ್ದು, ಇದರಂತೆ ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್'ಗಳಿಗೆ ಗುಡ್ ಬಾಯ್ ಹೇಳುವ ಮುಂದಾದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.