ಕ್ರಿಕೆಟ್Team India ಕ್ರಿಕೆಟರ್ ಶುಭ್ ಮನ್ ಗಿಲ್ ಜೊತೆ ವಿವಾಹ: ನಟಿ ರಿಧಿಮಾ ಪಂಡಿತ್ ಹೇಳಿದ್ದಿಷ್ಟು...?
ಕಿರುತೆರೆ ನಟಿ ರಿಧಿಮಾ ಪಂಡಿತ್ ಹಾಗೂ ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿದೆ. 2024ರ ಡಿಸೆಂಬರ್ನಲ್ಲಿ ಇವರ ಮದುವೆ ನಡೆಯಲಿದೆ ಎಂದು ಕೂಡ ಹೇಳಲಾಗಿತ್ತು.