ಕ್ರೀಡೆಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನಲ್ಲಿ ರಿತು ಫೋಗಾಟ್ ಜೈತ್ರ ಯಾತ್ರೆ ಮುಂದುವರಿಕೆ; ಜೋಮರಿ ಟೋರ್ಸ್ ವಿರುದ್ಧ ಗೆಲುವು
ಭಾರತದ ಖ್ಯಾತ ರೆಸ್ಲಿಂಗ್ ಪಟು ರಿತು ಫೋಗಾಟ್ ಅವರ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ನ ಜೈತ್ರ ಯಾತ್ರೆ ಮುಂದುವರೆದಿದ್ದು, ಎಂಎಂಎ ಚಾಂಪಿಯನ್ ಷಿಪ್ ನಲ್ಲಿ ಸತತ 4ನೇ ಗೆಲುವು ಸಾಧಿಸಿದ್ದಾರೆ.