ರಿತಿಕಾ ಸಜ್ದೇ

ರೋಹಿತ್ ಶರ್ಮಾ, ರಿತಿಕಾ ಸಜ್ದೇ ದಂಪತಿಗೆ ಎರಡನೇ ಮಗು ಜನನ
ರೋಹಿತ್ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಅವರ ಮಗುವಿನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ರಿತಿಕಾ ಜೊತೆ ಕೊಹ್ಲಿ ಡೇಟಿಂಗ್? ರೋಹಿತ್ ಮತ್ತು ಕೊಹ್ಲಿ ನಡುವಿನ ಜಗಳಕ್ಕೆ ಕಾರಣನಾ..?
ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟ ಜಗಜಾಹೀರ್ ಆಗಿತ್ತು.

