ಕ್ರಿಕೆಟ್IPL 2025: ಆಗ Tilak Varma, ಈಗ Devon Conway; 'ತುಂಬಾ ಕಾದೆವು.. ಆದರೆ..'; Retired out ವಿವಾದ ಕುರಿತು CSK ನಾಯಕ
ಮಂಗಳವಾರ ನಡೆದ ಐಪಿಎಲ್ 2025ರ ಪಂದ್ಯದ ವೇಳೆ, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ, ಸಿಎಸ್ಕೆ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಅವರನ್ನು ನಿವೃತ್ತಿ (Retire Out)ಗೊಳಿಸುವ ನಿರ್ಧಾರ ತೆಗೆದುಕೊಂಡಿತು.