ಅಂಕಣಗಳುಹಣಕ್ಲಾಸು: ರಿಟೇಲ್ ಮಾರುಕಟ್ಟೆ ಕುಸಿತ ಒಂದು ಅವಲೋಕನ...
ರಿಟೇಲ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅಮೆರಿಕಾ ದೇಶದಲ್ಲಿ 2019 ರಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಮುಚ್ಚಿವೆ. ಇದೆ ವಿಷಯ ಯೂರೋಪಿನಲ್ಲೂ ಕಂಡು ಬರುತ್ತದೆ. ಭಾರತದಲ್ಲಿ ಕೂಡ ಹೆಚ್ಚು ಕಡಿಮೆ ಇದೆ ಸ್ಥಿತಿ.