ಕ್ರಿಕೆಟ್'ಅಡಗಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ': ಭಾರತ ವಿರುದ್ಧದ T20 ಸರಣಿ ಸೋಲಿನ ಬಳಿಕ ಅಫ್ಘಾನಿಸ್ತಾನದ ಕೋಚ್ ರಿಚರ್ಡ್ ಪೈಬಸ್!
ವಿಶ್ವಕಪ್ ನಂತರ ಇದೇ ನಮ್ಮ ಮೊದಲ ಟಿ20 ಸರಣಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇದು ನಿಜಕ್ಕೂ ದೀರ್ಘ ವಿರಾಮವಾಗಿತ್ತು. ತಂಡದ ಕೆಲ ಆಟಗಾರರು ಅಂದಿನಿಂದ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ.