ಕ್ರಿಕೆಟ್47ರ ವಸಂತಕ್ಕೆ ಕಾಲಿಟ್ಟ 'ದಿ ವಾಲ್' ರಾಹುಲ್ ದ್ರಾವಿಡ್-ಕ್ರಿಕೆಟ್ ದಿಗ್ಗಜರಿಂದ ಶುಭ ಹಾರೈಕೆ
ಭಾರತ ಕ್ರಿಕೆಟ್ ನ ಮರೆಯಾಗದ ನಕ್ಷತ್ರ ಹಾಗೂ 'ಭಾರತದ ಗೋಡೆ' ಖ್ಯಾತಿಯ ರಾಹುಲ್ ದ್ರಾವಿಡ್ ಅವರು 47ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರ ಹುಟ್ಟು ಹಬ್ಬದ ದಿನದಂದು ಎಲ್ಲರ ಸ್ಪೂರ್ತಿಯ ನಾಯಕನಾಗಿದ್ದ ದ್ರಾವಿಡ್ ಗೆ ಕ್ರಿಕೆಟ್ ಲೋಕದ ಗಣ್ಯ ಆಟಗಾರರು ಶುಭ ಹಾರೈಸಿದ್ದಾರೆ.