ದೇಶರಾಹುಲ್ ಟ್ವಿಟರ್ ಜನಪ್ರಿಯತೆ: ವೈರಲ್ ಆಯ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಮ್ಯಾ ಟ್ವೀಟ್ ವಾರ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯ ಜನಪ್ರಿಯತೆ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ ನಡುವಿನ ಟ್ವೀಟ್ ವಾರ್ ಇದೀಗ ವೈರಲ್ ಆಗಿದೆ.