ಹಾಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ಸ್ಲೋಗನ್ ಗಳಲ್ಲಿ ಒಂದಾಗಿದ್ದ 'ಚೌಕೀದಾರ್ ಚೋರ್ ಹೈ' ಜಾಹಿರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ.