ಬಾಲಿವುಡ್ಖ್ಯಾತ ಬಾಲಿವುಡ್ ಗೀತರಚನೆಕಾರ ಮತ್ತು ಉರ್ದು ಕವಿ ರಾಹತ್ ಇಂದೋರಿ ಕೋವಿಡ್ -19ನಿಂದ ನಿಧನ
ಕೋವಿಡ್ -19 ಪಾಸಿಟಿವ್ ವರದಿ ಬಂದು ಕೆಲವೇ ಗಂಟೆಗಳ ನಂತರ, 70 ವರ್ಷದ ಬಾಲಿವುಡ್ ಗೀತರಚನೆಕಾರ ಮತ್ತು ಪ್ರಸಿದ್ದ ಉರ್ದು ಕವಿ ಡಾ.ರಾಹತ್ ಇಂದೋರಿ ಮಂಗಳವಾರ ಇಂದೋರ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.