ರಾಜ್ಯಕರ್ನಾಟಕದ ನಾಲ್ವರಿಗೆ ಶಿಕ್ಷಕರ ದಿನದ ಪ್ರಶಸ್ತಿ ಪ್ರದಾನ! Video
ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ ನಾಲ್ವರು ಸಾಧಕ ಶಿಕ್ಷಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಯು ರೂ.50,000 ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.