ದೇಶWayanad landslides: ಸೇನೆ, NDRF ನಿಂದ ಶೋಧ, ರಕ್ಷಣಾ ಕಾರ್ಯ; ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
ಪಾರಾ ರೆಜಿಮೆಂಟ್ ತರಬೇತಿ ಕೇಂದ್ರದ ಕಮಾಂಡೆಂಟ್ ಬ್ರಿಗೇಡಿಯರ್ ಅರ್ಜುನ್ ಸೀಗನ್ ಮತ್ತು ಅವರ ತಂಡ (ಇಬ್ಬರು ಅಧಿಕಾರಿಗಳು, ನಾಲ್ವರು ಜೆಸಿಒಗಳು, 24 ಓಆರ್ಗಳು) ನಿನ್ನೆ ಮಂಗಳವಾರ ರಾತ್ರಿ 11:00 ಗಂಟೆಗೆ ಆಗಮಿಸಿದರು.