ದೇಶಮೊಬೈಲ್ ಬಳಕೆ ವಿಚಾರದಲ್ಲಿ ಗಲಾಟೆ: ಯೋಧನಿಂದಲೇ ಸೇನಾಧಿಕಾರಿಯ ಗುಂಡಿಟ್ಟು ಹತ್ಯೆ!
ಮೊಬೈಲ್ ಬಳಕೆ ಮಾಡುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ವಿಚಾರಕ್ಕೆ ಭುಗಿಲೆದ್ದ ಗಲಾಟೆಯಿಂದಾಗಿ ಆಕ್ರೋಶಗೊಂಡ ಭಾರತೀಯ ಸೇನೆ ಯೋಧನೊಬ್ಬ ತನ್ನ ಸೇನಾಧಿಕಾರಿಯನ್ನು ಗುಂಡಿಕ್ಕಿ ಹೆತ್ಯೆ ಗೈದಿರುವ ಘಟನೆ ಮಂಗಳವಾರ ನಡೆದಿದೆ.