ರಾಜ್ಯಉಮರ್ ಖಾಲಿದ್ 'ರಾಷ್ಟ್ರವಾದಿ'; ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ABVPಗೆ ಇಲ್ಲ: ಬಿ.ಕೆ ಹರಿಪ್ರಸಾದ್; Video
ಉಮರ್ ಖಾಲಿದ್ ಒಬ್ಬ ರಾಷ್ಟ್ರವಾದಿ. ನಾಥೂರಾಮ್ ಗೋಡ್ಸೆಯನ್ನು ಆರಾಧಿಸುವ ಎಬಿವಿಪಿಗೆ ಅವರ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಗೋಡ್ಸೆ ದೇಶವಿರೋಧಿ ಮತ್ತು ದೇಶದ ಮೊದಲ ಭಯೋತ್ಪಾದಕ. ಹೀಗಾಗಿ ಎಬಿವಿಪಿಗೆ ಈ ವಿಚಾರದಲ್ಲಿ ನೈತಿಕ ಹಕ್ಕೇ ಇಲ್ಲ ಎಂದು ಹರಿಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.