ದೇಶವಿದೇಶಗಳ ಅಕ್ರಮ ವಲಸಿಗರ ವಿರುದ್ಧ ವಲಸೆ ಕಾನೂನು ಜಾರಿಗೊಳಿಸುವುದು ನಮ್ಮ ನೀತಿ: ಅಮೆರಿಕಾ
ಯು.ಎಸ್. ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ವಿಭಾಗ ಮತ್ತು ಸಂಬಂಧಪಟ್ಟ ಇಲಾಖೆಗಳು ಅಕ್ರಮ ವಲಸಿಗರನ್ನು ಭಾರತಕ್ಕೆ ಯಶಸ್ವಿಯಾಗಿ ಕಳುಹಿಸಿದೆ, ಇದು ಮಿಲಿಟರಿ ಸಾರಿಗೆಯನ್ನು ಬಳಸಿಕೊಂಡು ಇದುವರೆಗೆ ಅತ್ಯಂತ ದೂರದ ಗಡಿಪಾರು ವಿಮಾನವಾಗಿದೆ.