ರಾಜಕೀಯಡಿ.ಕೆ ಶಿವಕುಮಾರ್ CM ಆಗಲು ಮೇ 10ಕ್ಕೆ ಮೂಹೂರ್ತ ಫಿಕ್ಸ್; ಕಾಂಗ್ರೆಸ್ ಸರ್ಕಾರ ಪತನ; ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ- ಸುರೇಶ್ ಗೌಡ
ಸಿಎಂ ರೇಸ್ನಲ್ಲಿ ಕೈ ನಾಯಕರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.