ಸ್ವಾಮಿ ವಿವೇಕಾನಂದ ಭಾರತ ಮಾತೆಯ ಅತಿ ಮಹಾನ್ ಪುತ್ರ, ದೇಶದ ಪುನರುತ್ಥಾನಕ್ಕೆ ತಮ್ಮ ಜೀವನವನ್ನೆ ಮುಡುಪಾಗಿಟ್ಟಿವರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.