ದೇಶಆಂಧ್ರ ಪ್ರದೇಶದ ರಾಯಲಸೀಮಾ, ಕರಾವಳಿಗಳಲ್ಲಿ ಭಾರಿ ಮಳೆ; ಇಂದು ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ
ಈಶಾನ್ಯ ಮಾನ್ಸೂನ್ ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದ ತಿರುಪತಿ, ನೆಲ್ಲೂರು, ಪ್ರಕಾಶಂ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಮಂಗಳವಾರ ಬೆಳಿಗ್ಗೆ 8.30 ರಿಂದ ಭಾರಿ ಮಳೆಯಾಗಿದೆ.