ರಾಯಭಾಗ

ರಾಯಭಾಗ: ಮಹಿಳೆ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ದುಷ್ಕರ್ಮಿ
ರಾಜ್ಯ

ರಾಯಭಾಗ: ಮಹಿಳೆ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ದುಷ್ಕರ್ಮಿ

ರಸ್ತೆ ಬದಿ ಬಾಳೆಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್ ಎರಚಿದ ದುಷ್ಕರ್ಮಿಯೊಬ್ಬ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದಲ್ಲಿ ನಡೆದಿದೆ.

ರಾಯಬಾಗ: ಕಿಡ್ನಿ ಕಸಿ ಮಾಡಿಸಿಕೊಂಡ ಯುವಕನಿಗೆ ಮಾತ್ರೆ ಒದಗಿಸಿದ ತಹಸೀಲ್ದಾರ್
ರಾಜ್ಯ

ರಾಯಬಾಗ: ಕಿಡ್ನಿ ಕಸಿ ಮಾಡಿಸಿಕೊಂಡ ಯುವಕನಿಗೆ ಮಾತ್ರೆ ಒದಗಿಸಿದ ತಹಸೀಲ್ದಾರ್

ಕಿಡ್ನಿ ಕಸಿ ಮಾಡಿಸಿಕೊಂಡ ಬಂದ ಯುವಕನಿಗೆ ಲಾಕ್ ಡೌನ್ ಎಫೆಕ್ಟಿನಿಂದ ಮಾತ್ರೆಗಳು ಸಿಗಲಿಲ್ಲ. ಇಂತಹ ಸಮಯದಲ್ಲಿ ರಾಯಬಾಗ ತಹಸೀಲ್ದಾರ್ ಸ್ವಂತ ಖರ್ಚಿನಿಂದ ಆ ಬಡ ಕುಟುಂಬಕ್ಕೆ ಮಾತ್ರೆಗಳನ್ನು ಒದಗಿಸಿದ ಘಟನೆ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ  ನಡೆದಿದೆ.

ರಾಯಭಾಗ: ಸಿಡಿಲು ಬಡಿದು ತೆಂಗಿನ ಮರ ಭಸ್ಮ
ರಾಜ್ಯ

ರಾಯಭಾಗ: ಸಿಡಿಲು ಬಡಿದು ತೆಂಗಿನ ಮರ ಭಸ್ಮ

ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರವು ದಗದಗ ಹೊತ್ತಿ ಉರಿದ ಘಟನೆ  ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಗೋವಾದಲ್ಲಿ ಕರುನಾಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ
ರಾಜ್ಯ

ಗೋವಾದಲ್ಲಿ ಕರುನಾಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ

ಕೊರೋನಾ ಎಫೆಕ್ಟ್ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತಟ್ಟಿದ್ದು, ಉದ್ಯೋಗ ಅರಿಸಿ ಗೋವಾಕ್ಕೆ ಹೋಗಿರುವ ಮೂರು ಕುಟುಂಬಗಳಿಗೆ ಅನ್ನ, ಆಶ್ರಯಕ್ಕಾಗಿ ಪರದಾಡುವಂತಾಗಿದೆ.

ರಾಯಭಾಗ: ನೆರೆ ಸಂತ್ರಸ್ಥರಿಗೆ ನಿರ್ಮಿಸಿದ್ದ ಮನೆ ಅನರ್ಹರ ಪಾಲು!
ರಾಜ್ಯ

ರಾಯಭಾಗ: ನೆರೆ ಸಂತ್ರಸ್ಥರಿಗೆ ನಿರ್ಮಿಸಿದ್ದ ಮನೆ ಅನರ್ಹರ ಪಾಲು!

ನೆರೆ ಸಂತ್ರಸ್ತರಿಗೆ ಅಂತ ಸರಕಾರವು ಕಳೆದ 14 ವರ್ಷಗಳ‌ ಹಿಂದೆ ಮನೆಗಳು ನಿರ್ಮಾಣ ಮಾಡಿತ್ತು ಆದರೆ ಅದರಲ್ಲಿ ನೆರೆ ಸಂತ್ರಸ್ತರಿಗೆ ನೀಡದ ಅಧಿಕಾರಿಗಳು ಅನರ್ಹರ ಕುಟುಂಬಗಳಿಗೆ ನೀಡು ಕೈ ತೊಳ್ಳೆದುಕೊಂಡಿದ್ದಾರೆ

ದೇವರಿಗೂ ಇಲ್ಲ ಕಿಮ್ಮತ್ತು: ಪ್ರವಾಹ ಸಂತ್ರಸ್ಥ ದೇವಸ್ಥಾನದ ಪರಿಹಾರಕ್ಕೆ 'ಕೆಟಗರಿ' ಗೊಂದಲ!
ರಾಜ್ಯ

ದೇವರಿಗೂ ಇಲ್ಲ ಕಿಮ್ಮತ್ತು: ಪ್ರವಾಹ ಸಂತ್ರಸ್ಥ ದೇವಸ್ಥಾನದ ಪರಿಹಾರಕ್ಕೆ 'ಕೆಟಗರಿ' ಗೊಂದಲ!

ಪ್ರವಾಹ ಪೀಡಿತ ಮನೆಗಳನ್ನು ವಿವಿಧ ಕೆಟಗರಿಗೆ ಸೇರಿಸಿ ಪರಿಹಾರ ವಿತರಣೆ ನೀಡುತ್ತಿರುವ ರಾಜ್ಯ ಸರ್ಕಾರ ಪ್ರವಾಹ ಪೀಡಿತ ದೇಗುಲಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.