ರಾಜಕೀಯರಾಯಚೂರು ಲೋಕಸಭೆ ಕ್ಷೇತ್ರ: ಸಮಸ್ಯೆಗಳು ಭರಪೂರ; ಅಖಾಡದಲ್ಲಿ ಮಾಜಿ ಐಎಎಸ್-ಹಾಲಿ ಸಂಸದರ ಸಮರ
ಮೇ 7 ರಂದು ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್ನ ಮಾಜಿ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ್ ಮತ್ತು ಬಿಜೆಪಿಯ ಸಂಸದ ರಾಜಾ ಅಮರೇಶ್ವರ ನಾಯ್ಕ್ ನಡುವೆ ನೇರ ಹಣಾಹಣಿ ನಡೆಯಲಿದೆ.