ದೇಶರಾಮ್ ರಹೀಮ್ ಅತ್ಯಾಚಾರಿ: ತೀರ್ಪು ಪ್ರಕಟಿಸಿದ ನ್ಯಾಯಾಧೀಶರಿಗೆ ಭದ್ರತೆ ನೀಡಿ- ಹರಿಯಾಣ ಸರ್ಕಾರಕ್ಕೆ ಕೇಂದ್ರ
ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರನ್ನು ದೋಷಿ ಎಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಧೀಶರಿಗೆ ಉನ್ನತ ಮಟ್ಟದಲ್ಲಿ ಭದ್ರತೆಯನ್ನು ಒದಗಿಸುವಂತೆ ಹರಿಯಾಣ ರಾಜ್ಯ ಸರ್ಕಾರಕ್ಕೆ...