ರಾಮ್ ಮಂದಿರ

ರಾಮಮಂದಿರನ ಭಾರತದಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ? ರೋಷನ್ ಬೇಗ್ ಪ್ರಶ್ನೆ
ರಾಜ್ಯ

ರಾಮಮಂದಿರನ ಭಾರತದಲ್ಲದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ? ರೋಷನ್ ಬೇಗ್ ಪ್ರಶ್ನೆ

ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ? ಇದನ್ನು ವರ್ಷದ ಹಿಂದೆಯೇ ಹೇಳಿದ್ದೇನೆ.ಅಯೋಧ್ಯೆ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದಾರೆ.

ಅಯೋಧ್ಯೆಯ ತೀರ್ಪು ತೃಪ್ತಿ ತಂದಿಲ್ಲ: ಅಸಾದುದ್ದೀನ್ ಒವೈಸಿ
ದೇಶ

ಅಯೋಧ್ಯೆಯ ತೀರ್ಪು ತೃಪ್ತಿ ತಂದಿಲ್ಲ: ಅಸಾದುದ್ದೀನ್ ಒವೈಸಿ

ವಿವಾದಿತ ಬಾಬರಿ ಮಸೀದಿ-ರಾಮ್ ದೇವಾಲಯದ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ನ ತೀರ್ಪು ತೃಪ್ತಿ ನೀಡಿಲ್ಲ  ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿಜಕ್ಕೂ "ಸರ್ವೋಚ್ಚ, ಆದರೆ ದೋಷಾತೀತ ಅಲ್ಲ" ಎಂದು ಅವರು ಹೇಳಿದರು. 

'ಮಂದಿರ ಕಟ್ಟುವೆವು' ಹೇಳಿಕೆಯಿಂದ ಎಷ್ಟು ದಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ?: ಉದ್ಧವ್ ಠಾಕ್ರೆ
ದೇಶ

'ಮಂದಿರ ಕಟ್ಟುವೆವು' ಹೇಳಿಕೆಯಿಂದ ಎಷ್ಟು ದಿನ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ?: ಉದ್ಧವ್ ಠಾಕ್ರೆ

ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಜನರನ್ನು ಎಷ್ಟು ದಿನ ಮುರ್ಖರನ್ನಾಗಿ ಮಾಡುತ್ತೀರಿ?...