ರಾಮ್ ಚರಣ್

ಕೊಯಮತ್ತೂರಿನಲ್ಲಿ ನಟ ರಾಮ್ ಚರಣ್ ಗೆ ಸರ್ಜರಿ: ಮೆಗಾ ಪವರ್ ಸ್ಟಾರ್ ಗೆ ಏನಾಯ್ತು ?
ಮಗನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತಂದೆ ಮೆಗಾಸ್ಟಾರ್ ಚಿರಂಜೀವಿ, ತಾಯಿ ಸುರೇಖಾ, ಪತ್ನಿ ಉಪಾಸನಾ ಹಾಗೂ ಕುಟುಂಬದ ಇತರ ಸದಸ್ಯರು ಕೊಯಮತ್ತೂರಿನ ಆಸ್ಪತ್ರೆಯಲ್ಲಿ ರಾಮ್ ಚರಣ್ ಜೊತೆಯಾಗಲಿದ್ದಾರೆ.

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ
ನಿರ್ದೇಶಕ ಬುಚಿ ಬಾಬು ಅವರ ಕ್ರೀಡಾ ಆಕ್ಷನ್ ನಾಟಕ 'ಪೆದ್ದಿ'ಯಲ್ಲಿ ಜಾಹ್ನವಿ ಕಪೂರ್ ಅವರ ಉಡುಪು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ನಟಿಯನ್ನು ಹೆಚ್ಚಾಗಿ ಹಸಿಬಿಸಿ ದೃಶ್ಯಗಳಲ್ಲಿ ತೋರಿಸಲಾಗಿದೆ. ನಟಿಯ ದೇಹವನ್ನು ಹೆಚ್ಚು ಜೂಮ್ ಹಾಕಿ ತೋರಿಸುವುದನ್ನು ಹಲವರು ಪ್ರಶ್ನಿಸಿದ್ದಾರೆ.

ದೊಡ್ಡ ಎಡವಟ್ಟು ಮಾಡಿದ ತೆಲುಗು ನಟ ರಾಮ್ ಚರಣ್; ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕ್ಷಮೆಯಾಚನೆ!
ನಾನು ಭಾರತದ ವೇಗದ ಬೌಲರ್ ಅನ್ನು ಗೌರವಿಸುತ್ತೇನೆ ಮತ್ತು ಅವರ ಆಟದ ದೊಡ್ಡ ಅಭಿಮಾನಿ ಎಂದು ಹೇಳಿದರು.

ಶಿವಣ್ಣ ನಟನೆಯ 'ಪೆದ್ದಿ' ಚಿತ್ರದ ಟ್ರೈಲರ್

ಪೆದ್ದಿ ಚಿತ್ರದ ಪೆಹೆಲ್ವಾನ್ ಗ್ಲಿಂಪಸ್ ವಿಡಿಯೋ

ಅಯ್ಯಪ್ಪ ಮಾಲೆ ಧರಿಸಿ ಅಲ್ಲು ಸಿರೀಶ್ ಆಯೋಜಿಸಿದ್ದ 'ಎಣ್ಣೆ' ಪಾರ್ಟಿಗೆ ಹೋಗಿದ್ರಾ ರಾಮ್ ಚರಣ್?
ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ.

ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು ಜನನ; ಖುಷಿ ಹಂಚಿಕೊಂಡ ತಾತ ಚಿರಂಜೀವಿ
ದಂಪತಿಗೆ ನಿನ್ನೆ ಅಂದರೆ ಜನವರಿ 31ರಂದು ಗಂಡು ಮಗು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದೆ. ಉಪಾಸನಾ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾವು ಎರಡನೇ ಬಾರಿ ಗರ್ಭವತಿಯಾಗಿರುವ ವಿಚಾರ ಹಂಚಿಕೊಂಡಿದ್ದರು.

ನಟ ರಾಮ್ ಚರಣ್ ಬಾಳಲ್ಲಿ ಎರಡನೇ ಮಗುವಿನ ಆಗಮನ ನಿರೀಕ್ಷೆ; ಖುಷಿ ಸುದ್ದಿ ಹಂಚಿಕೊಂಡ ಉಪಾಸನಾ; Video
ದೀಪಾವಳಿ ಹಬ್ಬದ ಜೊತೆಗೆ ಉಪಾಸನಾ ಅವರ ಬೇಬಿ ಶವರ್ (ಸೀಮಂತ) ಕಾರ್ಯಕ್ರಮವನ್ನು ಕೊನಿಡೇಲಾ ನಿವಾಸದಲ್ಲಿ ಆಚರಿಸಲಾಗಿತ್ತು.

'7 ಗಂಟೆಗಳ ಸಿನಿಮಾ, Shankar ರಿಂದ ಭಯಾನಕ ಅನುಭವ': Game Changer ಎಡಿಟರ್ ಹೇಳಿಕೆ ವೈರಲ್!
ನಿರ್ದೇಶಕ ಶಂಕರ್ (Shankar) ನಿರ್ದೇಶನದ ಗೇಮ್ ಚೇಂಜರ್ ಚಿತ್ರದ ಸೋಲು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

