ರಾಮ್

Yours Sincerely Raam: ರಮೇಶ್ ಅರವಿಂದ್-ಗಣೇಶ್ ಅಭಿನಯದ ಚಿತ್ರಕ್ಕೆ ಟೈಟಲ್ ಫಿಕ್ಸ್
ಸಿನಿಮಾ ಸುದ್ದಿ

Yours Sincerely Raam: ರಮೇಶ್ ಅರವಿಂದ್-ಗಣೇಶ್ ಅಭಿನಯದ ಚಿತ್ರಕ್ಕೆ ಟೈಟಲ್ ಫಿಕ್ಸ್

ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ.

ಕಾರ್ತಿ- ರಶ್ಮಿಕಾ ಅಭಿನಯದ ತಮಿಳು ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರಾಮ್ ಖಳನಾಯಕ
ಸಿನಿಮಾ ಸುದ್ದಿ

ಕಾರ್ತಿ- ರಶ್ಮಿಕಾ ಅಭಿನಯದ ತಮಿಳು ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ರಾಮ್ ಖಳನಾಯಕ

ರಾಕಿ ಬಾಯ್ ಯಶ್ ಅಭಿನಯದ ಕೆಜಿಎಫ್ ನಲ್ಲಿ ಗರುಡ ಪಾತ್ರ ನಿರ್ವಹಿಸಿದ್ದ ರಾಮ್ ಈಗ ತಮಿಳು ಸಿನಿಮಾದಲ್ಲಿ ಅವಕಾಶ ಪಡೆಇದ್ದಾರೆ.ತಮಿಳಿನ ಕಾರ್ತಿ ಅವರ ಮುಂದಿನ ಚಿತ್ರದಲ್ಲಿ ರಾಮ್ ನಟಿಸಲಿದ್ದಾರೆ.

ಕೆಜಿಎಫ್-1 ನನ್ನ ಜೀವನದ ಅತ್ಯಂತ ಪ್ರಮುಖ ಘಟ್ಟ; 'ಗರುಡ' ಪಾತ್ರ ಅವಿಸ್ಮರಣೀಯ: ನಟ ರಾಮ್
ಸಿನಿಮಾ ಸುದ್ದಿ

ಕೆಜಿಎಫ್-1 ನನ್ನ ಜೀವನದ ಅತ್ಯಂತ ಪ್ರಮುಖ ಘಟ್ಟ; 'ಗರುಡ' ಪಾತ್ರ ಅವಿಸ್ಮರಣೀಯ: ನಟ ರಾಮ್

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಬಹಳ ಪ್ರಸಿದ್ಧಿ ಗಳಿಸಿದ್ದರು.

ದಿಲ್ ಮಾರ್ ಚಿತ್ರದ ಟೀಸರ್
ಮನರಂಜನೆ

ದಿಲ್ ಮಾರ್ ಚಿತ್ರದ ಟೀಸರ್

ನಟ ರಾಮ್ ಅಭಿನಯದ ದಿಲ್ ಮಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂ. ಚಂದ್ರಮೌಳಿ ನಿರ್ದೇಶಿಸಿದ್ದಾರೆ.

ಶ್ರುತಿ ಹರಿಹರನ್ ಪುತ್ರಿಗೆ ನಾಮಕರಣ: ಮಗಳು ಜಾನಕಿ ಫೋಟೊ ಪೋಸ್ಟ್ ಮಾಡಿದ ರಾಮ್
ಸಿನಿಮಾ ಸುದ್ದಿ

ಶ್ರುತಿ ಹರಿಹರನ್ ಪುತ್ರಿಗೆ ನಾಮಕರಣ: ಮಗಳು ಜಾನಕಿ ಫೋಟೊ ಪೋಸ್ಟ್ ಮಾಡಿದ ರಾಮ್

ಮಲಯಾಳಂ ಮೂಲದ ನಟಿ ಶ್ರುತಿ ಹರಿಹರನ್ ಪುತ್ರಿಯ ನಾಮಕರಣ ಮಹೋತ್ಸವ ಇತ್ತೀಚೆಗೆ ನೆರವೇರಿದ್ದು, ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟಿ ಹಂಚಿಕೊಂಡಿದ್ದಾರೆ.