ಭಕ್ತಿ-ಜ್ಯೋತಿಷ್ಯರಾವಣನನ್ನು ವಧಿಸಿದ ಬಳಿಕ ಶ್ರೀರಾಮ ಬ್ರಹ್ಮಹತ್ಯಾ ದೋಷ ನಿವಾರಣೆ- ಪಾಪ ಪ್ರಾಯಶ್ಚಿತ್ತ ಮಾಡಿಕೊಂಡ ಸ್ಥಳ ಯಾವುದು ಗೊತ್ತೆ? ಐತಿಹಾಸಿಕ ಸ್ಥಳದ ದಂತಕಥೆ ಬಗ್ಗೆ ತಿಳಿದುಕೊಳ್ಳಿ!
ಲಂಕೆಯಲ್ಲಿ ರಾವಣನನ್ನು ಕೊಂದ ನಂತರ, ಸೀತೆ, ಲಕ್ಷ್ಮಣ, ಹನುಮಂತ ಮತ್ತು ವಾನರ ಸೈನ್ಯದೊಂದಿಗೆ ಅಯೋಧ್ಯೆಗೆ ಹಿಂತಿರುಗುವಾಗ ರಾಮ ಸಮುದ್ರ ತೀರವನ್ನು ತಲುಪಿದನು. ಆ ದಿನವೇ ರಾಮನು ಅಗಸ್ತ್ಯ ಋಷಿಯನ್ನು ಭೇಟಿ ಮಾಡಿದನೆಂದು ಹೇಳಲಾಗುತ್ತದೆ