ರಾಮೇನಹಳ್ಳಿ ಜಗನ್ನಾಥ

ಒಟಿಟಿಯಲ್ಲಿ ಭಾರಿ ಪ್ರತಿಕ್ರಿಯೆ ಪಡೆದ 'ಹೊಂದಿಸಿ ಬರೆಯಿರಿ'; ಸೀಕ್ವೆಲ್‌ಗೆ ನಿರ್ದೇಶಕರ ಚಿಂತನೆ
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಹೊಂದಿಸಿ ಬರೆಯಿರಿ ಸಿನಿಮಾ ಫೆಬ್ರವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಕಲೆಕ್ಷನ್ ಕಂಡಿತು. ಆದಾಗ್ಯೂ, ಈ ಯೂತ್‌ಫುಲ್ ಎಂಟರ್‌ಟೈನರ್ ಏಪ್ರಿಲ್ 1 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನಗೊಂಡ ಬಳಿಕ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿತು.

‘ಹೊಂದಿಸಿ ಬರೆಯಿರಿ' ಅಪರೂಪದ ಮಲ್ಟಿಸ್ಟಾರರ್ ಸಿನಿಮಾ, 8 ಪ್ರಮುಖ ಪಾತ್ರಗಳಿವೆ: ರಾಮೇನಹಳ್ಳಿ ಜಗನ್ನಾಥ
ರಾಮೇನಹಳ್ಳಿ ಜಗನ್ನಾಥ ಅವರು ತಮ್ಮ ಪ್ರೊಫೆಸರ್ ಕೆಲಸವನ್ನು ತೊರೆದು ಚಲನಚಿತ್ರಗಳ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸಿದರು. ಪ್ರಿಯಾ ನಿರ್ದೇಶನದ ರಾಕ್‌ಲೈನ್ ಪ್ರೊಡಕ್ಷನ್‌ನ ಆದಿ ಲಕ್ಷ್ಮಿ ಪುರಾಣದಲ್ಲಿ ಕೆಲಸ ಮಾಡಿದ್ದ ಅವರೀಗ 'ಹೊಂದಿಸಿ ಬರೆಯಿರಿ' ಮೂಲಕ ತಮ್ಮ ಮೊದಲ ನಿರ್ದೇಶನವನ್ನು ಪೂರೈಸಿದ್ದು, ಇದು ಈ ವಾರ ಬಿಡುಗಡೆಯಾಗಲಿದೆ.

