ಪ್ರವಾಸರಾಮಾಯಣದ ಪವಿತ್ರ ನೆನಪುಗಳ ಹೊತ್ತ ಸೀತಾ ಗುಹೆ: ಪಂಚವಟಿಯಲ್ಲಿರುವ ಈ ಗುಹೆಯ ವಿಶೇಷತೆ ಏನು? ನಾಸಿಕ್ಗೆ ಹೋದರೆ ಈ ತಾಣ ನೋಡುವುದು ಮರೆಯದಿರಿ!
ಸೀತಾ ಗುಹೆ ಒಂದು ಚಿಕ್ಕದಾದ ನೈಸರ್ಗಿಕ ಗುಹೆಯಾಗಿದ್ದು, ಇದರೊಳಗೆ ಶ್ರೀರಾಮ, ಸೀತಾದೇವಿ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ, ಸೀತಾದೇವಿ ಪ್ರತಿದಿನ ಪೂಜಿಸುತ್ತಿದ್ದರೆಂದು ನಂಬಲಾಗುವ ಶಿವಲಿಂಗವೂ ಇಲ್ಲಿದೆ.