ಕಳೆದ ವರ್ಷ ಅಕ್ಟೋಬರ್ 21 ರಂದು ಬಿಡುಗಡೆಯಾಗಿ, ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಮಾ ರಾಮಾ ರೇ... ಚಿತ್ರ 100 ದಿನಗಳನ್ನು ಪೂರೈಸಿದೆ.