ಬಾಲಿವುಡ್'ಹಮ್ ಆಪ್ಕೆ ಹೈ ಕೌನ್' ಚಿತ್ರದ ಸಂಗೀತ ನಿರ್ದೇಶಕ ರಾಮಲಕ್ಷ್ಮಣ್ ನಿಧನ
ಬಾಲಿವುಡ್ ನ ಹಿರಿಯ ಸಂಗೀತ ನಿರ್ದೇಶಕ, ರಾಜಶ್ರೀ ಪ್ರೊಡಕ್ಷನ್ಸ್ನ ಬ್ಲಾಕ್ ಬಸ್ಟರ್ ಚಲನಚಿತ್ರಗಳಾದ 'ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ಕೆ ಹೈ ಕೌನ್' ಮತ್ತು 'ಹಮ್ ಸಾಥ್ ಸಾಥ್ ಹೈ' ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ರಾಮಲಕ್ಷ್ಮಣ್ ಅವರು 78ರ ಹರೆಯದಲ್ಲಿ ವಿಧಿವಶರಾಗಿದ್ದಾರೆ.